ಸುಳ್ಯದ ದೀಕ್ಷಾ ಟ್ರೇಡರ್ಸ್ ಗ್ರಾಹಕರ ಅನುಕೂಲಕ್ಕಾಗಿ ಮತ್ತಷ್ಟು ವಿಸ್ತರಣೆ

0

ಒಂದೇ ಸೂರಿನಡಿಯಲ್ಲಿ ಎಲ್ಲಾ ಮಾದರಿಯ ನವನವೀನ ವಸ್ತ್ರಗಳು

ಹವಾನಿಯಂತ್ರಿತ ಮಳಿಗೆಯಲ್ಲಿ ಸಿಲ್ಕ್ ಸಾರಿಗಳ ಅಪೂರ್ವ ಸಂಗ್ರಹ

ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ಗ್ರಾಹಕರ ಅನುಕೂಲಕ್ಕಾಗಿ ಮತ್ತಷ್ಟು ವಿಸ್ತೃತಗೊಂಡು ನವೀಕರಣಗೊಂಡಿದೆ.
ಗ್ರಾಹಕರಿಗೆ ತಮಗಿಷ್ಟವಾದ ವಸ್ತ್ರಗಳನ್ನು ಖರೀದಿಸಲು ಮಳಿಗೆಯನ್ನು ನವೀಕರಣಗೊಳಿಸಲಾಗಿದೆ.


ಸಾರಿ ಸೆಲೆಕ್ಷನ್ ಗಳಿಗಾಗಿ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.
ಇಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು ಸುಳ್ಯದ ಏಕೈಕ ಫ್ಯಾಮಿಲಿ ಶೋ ರೂಂ ಇದಾಗಿದೆ.ಮದುವೆ ವಸ್ತ್ರಗಳ (ಸಾರಿಗಳ) ಅಪೂರ್ವ ಸಂಗ್ರಹವಿದ್ದು ವಿವಿಧ ಕಂಪೆನಿಗಳ ಹೊಸ,ಹೊಸ ವಿನ್ಯಾಸದ ಬಟ್ಟೆಗಳ ಬೃಹತ್ ಸ್ಟಾಕ್ ಬಂದಿರುತ್ತದೆ.


ಮಕ್ಕಳ ಬಟ್ಟೆಗಳು,ಶಾಲಾ ಯೂನಿಫಾರ್ಮ್,ರೆಡಿಮೆಡ್ ಬಟ್ಟೆಗಳು, ಝೀಲ್ ಕಂಪೆನಿಯ ರೈನ್ ಕೋಟ್ ಗಳು ಮತ್ತು ಇತರ ಕಂಪೆನಿಗಳ ರೈನ್ ಕೋಟ್ ,ಕೊಡೆಗಳ ಅಪಾರ ಸಂಗ್ರಹವಿದ್ದು ವಿಶೇಷ ರಿಯಾಯಿತಿಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.