ಝಕರಿಯಾ ಜುಮಾ ಮಸೀದಿ ಬೆಳ್ಳಾರೆ,
ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ,ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಕ್ಲಸ್ಟರ್ ಇದರ ಜಂಟಿ ಆಶ್ರಯದಲ್ಲಿ
ಎಸ್.ಕೆ.ಎಸ್.ಎಸ್.ಎಫ್ ವಿಖಾಯ ರಕ್ತದಾನಿ ಬಳಗ ಹಾಗೂ ರೋಟರಿ ಬ್ಲಡ್ ಬ್ಯಾಂಕ್
ಇದರ ಸಹಯೋಗದದೊಂದಿಗೆ
ಮರ್ಹೂಂ ಹಸೈನಾರ್ ಕಲ್ಲೋಣಿ. ರವರ ಸ್ಮರಣಾರ್ಥ
ಬೃಹತ್ ರಕ್ತದಾನ ಶಿಬಿರವು
ಬೆಳ್ಳಾರೆ ಮದ್ರಸ ಹಾಲ್ ನಲ್ಲಿ ಜೂ.26 ರಂದು ನಡೆಯಿತು.
ಶಿಬಿರದಲ್ಲಿ 63 ಮಂದಿ ರಕ್ತದಾನ ಮಾಡಿದರು.
