ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಡಾಕ್ಟರ್ಸ್ ಡೇ- ವೈದ್ಯರ ಮನೆಗೆ ತೆರಳಿ ಗೌರವ ಸನ್ಮಾನ

0

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಜು.1 ರಂದು ವೈದ್ಯರದಿನಾಚರಣೆಯನ್ನು ಆಚರಿಸಲಾಯಿತು.


ಲಯನ್ಸ್ ಕ್ಲಬ್ಬಿನ ವರ್ಷರಾಂಭವನ್ನು ವೈದ್ಯರದಿನಾಚರಣೆಯಂದು ಆರಂಭಿಸಲಾಯಿತು.

ಲಯನ್ಸ್ ಕ್ಲಬ್ ನ ಸದಸ್ಯರುಗಳಾದ ಸುಳ್ಯದ ಖ್ಯಾತ ವೈದ್ಯರಾದ ಲ|ಡಾ. ರಘುರಾಮ ಎಂ, ಲ!ಡಾ. ರಂಗನಾಥ, ಲ|ಡಾ. ಲಕ್ಷ್ಮೀಶ, ಲ|ಡಾ. ರಾಧಿಕ ಪ್ರಿಯದರ್ಶಿನಿ ಯವರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಲ|ಗಂಗಾಧರ ರೈ, ಲ| ರೂಪಶ್ರೀ ಜೆ ರೈ, ಲ|ಜಯರಾಮ ದೇರಪಜ್ಜನಮನೆ, ಲ|ವೀರಪ್ಪ ಗೌಡ ಕೆ , ಲ |ಹೂವಯ್ಯ ಎಸ್, ಲ|ಜಯಂತ್ ರೈ, ಲ|ಆನಂದ ಪೂಜಾರಿ, ಲ|ರಾಮಕೃಷ್ಣ ರೈ, ಲ|ರಾಮಚಂದ್ರ ಪಳ್ಳತಡ್ಕ,ಲ|ರಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.