ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ಸ್ಕೀಮ್ ಡ್ರಾ ಬಹುಮಾನ ಹಸ್ತಾಂತರ

0

ಸುಳ್ಯ ಚೆನ್ನಕೇಶವ ದೇವಸ್ಥಾನದ ಹತ್ತಿರ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿರುವ ನಂದಾ ಇಲೆಕ್ಟ್ರಾನಿಕ್ಸ್ ಸ್ಕಿಂ ನ 2 ನೇ ಡ್ರಾ ನಂ 4289 ಇದರ ವಿಜೇತರಾದ ಧನ್ಯಶ್ರೀ ಕುರುಂಜಿ ಇವರಿಗೆ ಮಿಕ್ಸಿ ಹಸ್ತಾಂತರಿಸಲಾಯಿತು.