ಶ್ರೀಮತಿ ಬೇಬಿ ರೈ ಓಟೋಳಿ ನಿಧನ

0

ಮುರುಳ್ಯ ಗ್ರಾಮದ ಓಟೋಳಿ ದಿ.ಮಹಾಬಲ ರೈಯವರ ಪತ್ನಿ ಶ್ರೀಮತಿ ಬೇಬಿ ಎಂ. ರೈಯವರು ಅಲ್ಪಕಾಲದ ಅಸೌಖ್ಯದಿಂದ ಸೆ. 24 ರಂದು ನಿಧನರಾದರು.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ವಸಂತ ರೈ, ದಿನೇಶ್ ರೈ , ಶರತ್ ರೈ, ಪುತ್ರಿ ಲೀಲಾವತಿ ಗಿರೀಶ್ ರೈ ಮರ್ದೂರು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.