ಐವರ್ನಾಡು ಗ್ರಾಮಕ್ಕೆ ಬೆಳೆವಿಮೆ ಕಡಿಮೆ ಮಂಜೂರಾಗಿದ್ದು ಈ ಬಗ್ಗೆ ತೋಟಗಾರಿಕಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಭೇಟಿ ಮಾಡಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ತೋಟಗಾರಕಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಮಂಜುನಾಥರವನ್ನು ಭೇಟಿ ಮಾಡಿ ಇತರ ಗ್ರಾಮಗಳಿಗೆ ಬೆಳೆ ವಿಮೆ ಪರಿಹಾರ ಮೊಬಲಗು ಬಂದಷ್ಟು ಐವರ್ನಾಡು ಗ್ರಾಮಕ್ಕೆ ಬರದೇ ಇರುವುದರಿಂದ
ಹವಾಮಾನ ದತ್ತಾಂಶವನ್ನು ಪರಿಶೀಲಿಸಬೇಕು.
ಎಂದು ತಿಳಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಜೊತೆಗಿದ್ದರು.