ಅಪರಿಚಿತ ಯುವಕ ಪೋಲೀಸ್ ವಶ
ಸುಳ್ಯದ ಹಳೆಗೇಟಿನಲ್ಲಿರುವ ಬಾರ್ ವೊಂದರಲ್ಲಿ ಗ್ರಾಹಕನಾಗಿ ಬಂದಿದ್ದ ಯುವಕನೊಬ್ಬ ತನ್ನ ಮೊಬೈಲಲ್ಲಿ ಬಾರ್ ಮಾಲಕರ ವೀಡಿಯೋ ಮಾಡಿದನೆಂಬ ಕಾರಣಕ್ಕಾಗಿ ಆಕ್ಷೇಪ ವ್ಯಕ್ತವಾಗಿ , ಆ ಯುವಕನನ್ನು ಪೋಲೀಸ್ ವಶಕ್ಕೆ ಒಪ್ಪಿಸಲಾದ ಘಟನೆ ಇದೀಗ ನಡೆದಿರುವುದಾಗಿ ವರದಿಯಾಗಿದೆ.
ಆ ಯುವಕ ಯಾರೆಂಬ ಬಗ್ಗೆ ಮತ್ತು ಆತ ಯಾಕೆ ವೀಡಿಯೋ ಮಾಡಿದನೆಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಾಗಿದೆ.