ಸಂಪಾಜೆ ಪಯಸ್ವಿನಿ ಸೊಸೈಟಿ ಚುನಾವಣೆ : ದೇವಪ್ಪ ಕೊಯಿನಾಡು ನಾಮಪತ್ರ ಸಲ್ಲಿಕೆ December 22, 2024 0 FacebookTwitterWhatsApp ಸಂಪಾಜೆ ಪಯಸ್ವಿನಿ ಸೊಸೈಟಿಗೆ ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ದೇವಪ್ಪ ಕೊಯಿನಾಡುರವರು ನಾಮಪತ್ರ ಸಲ್ಲಿಸಿದರು.