ಕಲ್ಮಕಾರು ಆನೆ ದಾಳಿ : ಅಯ್ಯಪ್ಪ ವೃತಧಾರಿ ಗಂಭೀರ

0

ಕಲ್ಮಕಾರು ಗ್ರಾಮದ ಚರಿತ್ ಎಂಬವರ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯವಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.

ಅಯ್ಯಪ್ಪ ವೃತಧಾರಿ ಚರಿತ್ ಎಂಬವರು ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿde ಎಂದು ತಿಳಿದು ಬಂದಿದೆ.


ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ನಡೆದ ಘಟನೆ ಇದಾಗಿರುವುದಾಗಿ ತಿಳಿದು ಬಂದಿದೆ.