ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿ ಮಧ್ಯೆ ಪೆರಾಜೆಯಲ್ಲಿ ನವೀನ್ ಕುಮಾರ್ ಪೆರಾಜೆ ಮತ್ತು ಸುರೇಶ್ ಆಲೆಟ್ಟಿ ಯವರ ಪಾಲುದಾರಿಕೆಯ ನೂತನ ನವೀ’ಸ್ ಕೆಫೆ ರೆಸ್ಟೋರೆಂಟ್ ಡಿ.23 ರಂದು ಶುಭಾರಂಭ ಗೊಳ್ಳಲಿರುವುದು. ರೆಸ್ಟೋರೆಂಟ್ ನಲ್ಲಿ
ದಿನದ 24 ಗಂಟೆಗಳ ಕಾಲ ಸಸ್ಯಹಾರಿ ಮತ್ತು ಮಾಂಸಾಹಾರಿ ವಿವಿಧ ಬಗೆಯ ಆಹಾರ ಖಾದ್ಯಗಳು ಗ್ರಾಹಕರಿಗೆ ಲಭ್ಯವಿರುವುದಾಗಿ ಪಾಲುದಾರರು ತಿಳಿಸಿದರು.