ದಯಾನಂದ ಕಲ್ಪಡಗುತ್ತು ನಿಧನ

0

ಕೊಡಿಯಾಲ ಗ್ರಾಮದ ಕಲ್ಪಡಗುತ್ತು ಮನೆ, ಕಾಣಿಯೂರು ಶ್ರೀ ದುರ್ಗಾ ಸ್ಟೋರ್ ಅಂಗಡಿ ಮಾಲಕರಾದ ದಯಾನಂದ ಕೆ. ಕೆ ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಾ. 24ರಂದು ನಿಧನ‌ ಹೊಂದಿದರು.ಅವರಿಗೆ 43 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಶ್ರೀಮತಿ ಕುಸುಮಾವತಿ, ಪುತ್ರಿ ಕುಶಿ ಮತ್ತು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.