ಮಾ. 29: ತೊಡಿಕಾನ ದೇವಸ್ಥಾನದಲ್ಲಿ ಜಾತ್ರೋತ್ಸವ ಸಮಿತಿಯ ಉಪ ಸಮಿತಿ ರಚನೆಗೆ ಪೂರ್ವಭಾವಿ ಸಭೆ

0

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರೋತ್ಸವ ಸಮಿತಿಯ ಉಪ ಸಮಿತಿ ರಚನೆಗೆ ಪೂರ್ವಭಾವಿ ಸಭೆಯು ಮಾ. 29ರಂದು
ಅಪರಾಹ್ನ ಗಂಟೆ 3.00ಕ್ಕೆ ನಡೆಯಲಿರುವುದು. ಈ ಸಭೆಗೆ ಎಲ್ಲರೂ ಆಗಮಿಸಿ ಸೂಕ್ತ ಸಲಹೆ ಸಹಕಾರವನ್ನು ನೀಡಿ ಜಾತ್ರೆಯ ಯಶಸ್ವಿಗೆ ಸಹಕರಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.