ನಾಳೆ (ಮಾ.27) ಈ ಭಾಗದಲ್ಲಿ ಕರೆಂಟಿಲ್ಲ

0

ನಾಳೆ ಮಾ.27ರಂದು ಬೆಳ್ಳಾರೆ ಗುತ್ತಿಗಾರು ಲೈನಿನಲ್ಲಿ 33 ಕೆವಿ ಯುಜಿ ಕೇಬಲ್ ಮೈಂಟೆನೆನ್ಸ್ ಕಾಮಗಾರಿ ಇರುವ 33 ಕೆವಿ ಗುತ್ತಿಗಾರು ಹಾಗು 33ಕೆವಿ ಸುಬ್ರಹ್ಮಣ್ಯ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.