ಮುರುಳ್ಯ ಶಾಲೆಯಲ್ಲಿ ಅಗ್ನಿ ಶಾಮಕದಳದವರಿಂದ ಪ್ರಾತ್ಯಕ್ಷತೆ ಕಾರ್ಯಕ್ರಮ

0


ಮುರುಳ್ಯ ಸರಕಾರಿ ಶಾಲೆಯಲ್ಲಿ ಮಾರ್ಚಿ ೨೯ ರಂದು ಸುಳ್ಯದ ಅಗ್ನಿಶಾಮಕ ದಳದವರಿಂದ ಅಗ್ನಿ ಅವಘಡ, ನೀರಿನ ಸಮಸ್ಯೆಗಳ ಬಗ್ಗೆ ಮತ್ತು ರಕ್ಷಣೆ ಮಾಡಿಕೊಳ್ಳುವ ಪ್ರಾತ್ಯಕ್ಷತೆ ನೀಡಲಾಯಿತು ಠಾಣಾಧಿಕಾರಿ ಸೋಮನಾಥ ಮತ್ತು ಸಿಬ್ಬಂದಿ ವರ್ಗ, ಮತ್ತು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅವಿನಾಶ್ ದೇವರಮಜಲು, ಮತ್ತು ಸದಸ್ಯರು, ಪೋಷಕರು, ಸ್ಥಳೀಯರು ಶಾಲಾ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು.