520 ಕೆ. ಜಿ. ವಿಭಾಗದ ಪುರುಷರ ಮತ್ತು 505 ಕೆ. ಜಿ. ವಿಭಾಗದ ಮಹಿಳೆಯರ 8 ಜನರ ಲೆವೆಲ್ ಮಾದರಿಯ ಪಂದ್ಯ
ಹೆಸರು ನೋಂದಯಿಸಲು ನಾಳೆ ಕೊನೆಯ ದಿನ
ಮಿತ್ರ ಬಳಗ ಎಲಿಮಲೆ ಇದರ ವತಿಯಿಂದ 520 ಕೆ. ಜಿ. ವಿಭಾಗದ ಪುರುಷರ ಮತ್ತು 505 ಕೆ.ಜಿ. ವಿಭಾಗದ ಮಹಿಳೆಯರ 8 ಜನರ ಲೆವೆಲ್ ಮಾದರಿಯ ಹೊನಲು ಬೆಳಕಿನ ಹಗ್ಗ ಜಗ್ಗಾಟ ಮಿತ್ರ ಬಳಗ ಟ್ರೋಫಿ – 2025 ಎ. 5ರಂದು ಶನಿವಾರ ಎಲಿಮಲೆ ವಠಾರದಲ್ಲಿ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ 20,000, ದ್ವಿತೀಯ 10,000, ತೃತೀಯ 5,000, ಚತುರ್ಥ 2000 ಹಾಗೂ ಟ್ರೋಫಿಗಳ ಬಹುಮಾನವಿದೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 10,000, ದ್ವಿತೀಯ ರೂ. 7,000, ತೃತೀಯ ರೂ.2,000, ಚತುರ್ಥ ರೂ. 1,000 ಹಾಗೂ ಟ್ರೋಫಿಗಳ ಬಹುಮಾನವಿದೆ.



ತಂಡಗಳ ಹೆಸರು ನೋಂದಾವಣೆಗೆ ನಾಳೆ(ಎ. 2) ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 7349670577, 7760345844, 7022514461ನ್ನು ಸಂಪರ್ಕಿಸಬಹುದಾಗಿದೆ.