Home ಚಿತ್ರವರದಿ ಪೆರಾಜೆಯಲ್ಲಿ ಭಗವತಿ ದೊಡ್ಡಮುಡಿ

ಪೆರಾಜೆಯಲ್ಲಿ ಭಗವತಿ ದೊಡ್ಡಮುಡಿ

0

ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಭಗವತಿ ದೊಡ್ಡಮುಡಿ ಯು ಇಂದು ಸಂಜೆ ಭಕ್ತಿ ಭಾವಪೂರ್ಣವಾಗಿ ನಡೆಯಿತು.

ಸಹಸ್ರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎನ್. ಎ. ಜಿತೇಂದ್ರ, ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು , ಸಮಿತಿ ಸದಸ್ಯರು, ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking