ಸೌತ್ ಕೆನರಾ ಫೋಟೊಗ್ರಾಫರ್ಸ್ ವತಿಯಿಂದ ಧನಸಹಾಯ ಚೆಕ್ ವಿತರಣೆ April 5, 2025 0 FacebookTwitterWhatsApp ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ದ. ಕ ಮತ್ತು ಉಡುಪಿ ಜಿಲ್ಲೆಇದರ ಸುಳ್ಯ ವಲಯದ ವಿಶೇಷ ಸಭೆಯಲ್ಲಿ ಸಂಘದ ಸದಸ್ಯರಾದ ಕೊನಾರ್ಕ್ ಸ್ಟುಡಿಯೋದ ರಾಧಾಕೃಷ್ಣ ಇವರು ಅಸೌಖ್ಯದಿಂದಿದ್ದು ಇವರಿಗೆ ಛಾಯಾ ಸುರಕ್ಷದ ಜಿಲ್ಲಾ ವತಿಯಿಂದ ಸಿಕ್ಕಿದ ರೂ 20,000 ಚೆಕ್ಕನ್ನು ಮಾ.28 ರಂದು ಹಸ್ತಾಂತರಿಸಲಾಯಿತು.