ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐಸಿಎಸ್ಇ (ICSE) ಶಾಲೆಗಳ ಕ್ರೀಡಾಕೂಟದ ಸಂಯೋಜಕರಾಗಿ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ರವರನ್ನು CISCE New Delhi ಆಯ್ಕೆ ಮಾಡಿರುತ್ತದೆ.
ಇವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ICSE ಬೋರ್ಡ್ ನಲ್ಲಿ ನಡೆಸುವ ಎಲ್ಲಾ ಕ್ರೀಡಾಕೂಟಗಳ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.