ತಾಲೂಕು ಮಟ್ಟದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸುಳ್ಯ ತಾಲೂಕು ಮಹಿಳಾ ಒಕ್ಕೂಟ( ರಿ )ಸುಳ್ಯ ಇಲ್ಲಿ ನಡೆದ ಭಾರತೀಯ ಸಂಸ್ಕೃತಿ ಯನ್ನು ಬಿಂಬಿಸುವ 20 ನಿಮಿಷದ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಂಜದ ವನಿತಾ ಸಮಾಜ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ಸ್ಪರ್ಧೆ ಯಲ್ಲಿ ಶ್ರೀಮತಿ ಸುಮಾ ಕುದ್ವ, ಶ್ರೀಮತಿ ಪುಷ್ಪ ಡಿ ಪ್ರಸಾದ್, ಶ್ರೀಮತಿ ಪೂರ್ಣಿಮಾ ಜಾಕೆ, ಶ್ರೀಮತಿ ತುಳಸಿ ಚಿಮುಳ್ಳು, ಶ್ರೀಮತಿ ಪವಿತ್ರ ಕುದ್ವ,ಶ್ರೀಮತಿ ಪುಷ್ಪ ಹರೀಶ್,ಶ್ರೀಮತಿ ಲತಾ ಮುಡೂರು,ಶ್ರೀಮತಿ ರಾಜೀವಿ ಎರ್ಕ, ಶ್ರೀಮತಿ ರತ್ನಾವತಿ ಸಂಕಡ್ಕ,ಶ್ರೀಮತಿ ಪ್ರೇಮ ಬೇರ್ಯ, ಶ್ರೀಮತಿ ಆಶಾ ಮನು, ಶ್ರೀಮತಿ
ವಿಜಯ ರಾಮಣ್ಣ, ಶ್ರೀಮತಿ ವನಿತಾ ಪಟಾಜೆ, ಶ್ರೀಮತಿ ಉಷಾ ಮಲ್ಕಜೆ,ಶ್ರೀಮತಿ ಪ್ರತಿಮಾ ರೈ, ಭಾಗವಹಿಸಿದ್ದರು