ಅಕ್ರಮ ಮರಳು ಸಾಗಾಟ ವಾಹನಕ್ಕೆ ತಹಶೀಲ್ದಾರ್ ತಡೆ December 16, 2024 0 FacebookTwitterWhatsApp ಅಜ್ಜಾವರ ಗ್ರಾಮದ ದೊಡ್ಡೇರಿಯಿಂದ ಮರಳು ಹೇರಿಕೊಂಡು ಹೋಗುತ್ತಿದ್ದ ವಾಹನವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ತಡೆದು ವಾಹನ ವಶ ಪಡಿಸಿಕೊಂಡ ಘಟನೆ ಇದೀಗ ವರದಿಯಾಗಿದೆ.