ರಾಷ್ಟ್ರಮಟ್ಟದ ಕರಾಟೆ ಸ್ವರ್ಧೆ ಯಲ್ಲಿ ಯುಗನ್ ಜೇನುಕೋಡಿಗೆ ಬಹುಮಾನ

0

ಬುಡಖಾನ್ ಕರಾಟೆ ಇಂಟರ್ನ್ಯಾಷನಲ್ ಇದರ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ವರ್ಧೆ ಯಲ್ಲಿ ಯುಗನ್ ಜೇನುಕೋಡಿ ಇವರು ಕುಮಿಟೆ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದ 9ನೇ ತರಗತಿ ವಿದ್ಯಾರ್ಥಿ. ಏನೆಕಲ್ಲು ಗ್ರಾಮದ ಮೋಹಿತ್ ಜೇನುಕೋಡಿ ಮತ್ತು ಭವ್ಯ ದಂಪತಿ ಗಳ ಪುತ್ರ. ಕರಾಟೆ ಶಿಕ್ಷಕ ದಿನೇಶ್ ಮುರುಳ್ಯ ರವರು ಕರಾಟೆ ತರಭೇತಿ ಯನ್ನು ಪಡೆಯುತ್ತಿದ್ದಾರೆ.