ರಿಕ್ಷಾ ನಿಲ್ದಾಣದಲ್ಲೇ ವಿಷ ಸೇವಿಸಿದ ಚಾಲಕ : ಆಸ್ಪತ್ರೆಗೆ ದಾಖಲು

0

ಉಬರಡ್ಕದ ನಿವಾಸಿ, ಸುಳ್ಯ‌ ಕುರುಂಜಿಭಾಗ್ ನ ರಿಕ್ಷಾ ಚಾಲಕ ರಮೇಶ್ ಎಂಬವರು ರಿಕ್ಷಾ ನಿಲ್ದಾಣ ಸಮೀಪ ವಿಷ ಸೇವಿಸಿದ ಘಟನೆ ವರದಿಯಾಗಿದೆ.

ವಿಷ ಸೇವಿಸಿ‌ ಬಳಿಕ ಇತರ ರಿಕ್ಷಾ ಚಾಲಕರಿಗೆ ವಿಷ ಸೇವಿಸಿರುವುದಾಗಿ ತಿಳಿಸಿದರೆಂದೂ ಬಳಿಕ ರಮೇಶರನ್ನು ಅಲ್ಲಿದ್ದವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೆಂದು ತಿಳಿದುಬಂದಿದೆ.