ಮಂಡೆಕೋಲು ಹಾಲು ಸೊಸೈಟಿ ನೂತನ ಕಟ್ಟಡ ಧವಳಧಾರೆ ಲೋಕಾರ್ಪಣೆ December 24, 2024 0 FacebookTwitterWhatsApp ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಡೆಕೋಲಿನಲ್ಲಿ ಧವಳಧಾರೆ ನೂತನ ಕಟ್ಟಡ ನಿರ್ಮಾಣವಾಗಿದ್ದು ಅದರ ಲೋಕಾರ್ಪಣೆ ಇಂದು ನಡೆಯಲಿದೆ. ಸಂಘದ ಅಧ್ಯಕ್ಷ ಸದಾನಂದ ಮಾವಜಿಯವರ ನೇತೃತ್ವದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಅದ್ದೂರಿ ಕಾರ್ಯಕ್ರಮ ನಡೆಯಲಿದೆ.