ಚೆನ್ನಕೇಶವ ದೇವರ ದೊಡ್ಡ ದರ್ಶನ ಬಲಿ ಉತ್ಸವ January 10, 2025 0 FacebookTwitterWhatsApp ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಇಂದು ಬೆಳಗ್ಗೆ ಶ್ರೀ ದೇವರ ಬಲಿ ಉತ್ಸವವಾಗಿ ದೊಡ್ಡ ದರ್ಶನ ಬಲಿ ಉತ್ಸವ ಜರುಗಿತು.ಬಳಿಕ ಬಟ್ಟಲು ಕಾಣಿಕೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.