ಸುಳ್ಯ ಜಾತ್ರೆ- ಸತ್ಯಸಾಯಿ ವಿದ್ಯಾ ಮಂದಿರದ ವತಿಯಿಂದ ಮಜ್ಜಿಗೆ ವಿತರಣೆ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಚೊಕ್ಕಾಡಿ ಸತ್ಯ ಸಾಯಿ ವಿದ್ಯಾ ಮಂದಿರದ ವತಿಯಿಂದ ಭಕ್ತಾದಿಗಳಿಗೆ ಉಚಿತ ಮಜ್ಜಿಗೆ ವಿತರಣೆ ಮಾಡಲಾಯಿತು.