ಸುಳ್ಯ ಜಾತ್ರೆ- ಶಿವಳ್ಳಿ ಸಂಪನ್ನ ವತಿಯಿಂದ ಉಚಿತ ಜ್ಯೂಸ್ ಹಾಗು ಮಜ್ಜಿಗೆ ವಿತರಣೆ January 10, 2025 0 FacebookTwitterWhatsApp ಸುಳ್ಯ ಜಾತ್ರೋತ್ಸವದ ಸಂದರ್ಭದಲ್ಲಿ ಸುಳ್ಯ ಶಿವಳ್ಳಿ ಸಂಪನ್ನ ವತಿಯಿಂದ ಭಕ್ತಾದಿಗಳಿಗೆ ಮಿರಿಂಡಾ ಜ್ಯೂಸ್ ಹಾಗೂ ಮಜ್ಜಿಗೆ ವಿತರಣೆ ಮಾಡಲಾಯಿತು.