ಕುಕ್ಕಂದೂರು ಕೃಷಿ ತೋಟಕ್ಕೆ ಆನೆ ದಾಳಿ, ಕೃಷಿ ನಾಶ January 9, 2025 0 FacebookTwitterWhatsApp ಜಾಲ್ಸೂರು ಗ್ರಾಮದ ಕುಕ್ಕಂದೂರು ಪರಿಸರದಲ್ಲಿ ಆನೆ ದಾಳಿ ಮಾಡಿ ಕುಕ್ಕಂದೂರು ನಿವಾಸಿ ಗೋಪಿನಾಥ್ ಸೇರಿದಂತೆ ಹಲವರ ಕೃಷಿ ನಾಶವಾದ ಘಟನೆ ಜ. 8ರಂದು ರಾತ್ರಿ ಸಂಭವಿಸಿದೆ.ಆನೆ ಧಾಳಿಗೆ ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.