ಅಮರಮುಡ್ನೂರು ಗ್ರಾಮದ ಕಾನಡ್ಕ ಮನೆ ದಿ.ದೇರಣ್ಣ ಗೌಡರವರ ಪುತ್ರ ಭವಾನಿಶಂಕರ ಕಾನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಮಾ. 27 ರಂದು ಮಂಗಳೂರಿನ ಆಸ್ಪತ್ರೆ ಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.



ಮೃತರು
ಪತ್ನಿ ಶ್ರೀಮತಿ ಕಸ್ತೂರಿ ಭವಾನಿಶಂಕರ ಕಾನಡ್ಕ, ಪುತ್ರರಾದ ಶಿವಪ್ರಸಾದ್ ಕಾನಡ್ಕ, ಸೀತಾರಾಮ ಕಾನಡ್ಕ, ನಿರಂಜನ್ ಕಾನಡ್ಕ,ಸೊಸೆಯಂದಿರಾದ ಶ್ರೀಮತಿ ಶ್ವೇತ ಶಿವಪ್ರಸಾದ್,ಶ್ರೀಮತಿ ನಿಮಿತ ಸೀತಾರಾಮ ಕಾನಡ್ಕ, ಸಹೋದರರಾದ ಶಿವರಾಮ ಕಾನಡ್ಕ, ತೀರ್ಥೇಶ್ವರ ಕಾನಡ್ಕ, ಸಹೋದರಿ ಶ್ರೀಮತಿ ವಿಮಲ ಸಂಜೀವ ಗೌಡ ,ನಿನ್ನಿಕಲ್ಲು ಮತ್ತು ಮೊಮ್ಮಕ್ಕಳು, ಹಾಗೂ ಕಾನಡ್ಕ ಕುಟುಂಬಸ್ಥರನ್ನು ಅಗಲಿದ್ದಾರೆ.