Home Uncategorized ಪದ್ಮನಾಭ ಜತ್ತಿಲ ರಿಗೆ ಕರುನಾಡ ನಿಧಿ ಪ್ರಶಸ್ತಿ

ಪದ್ಮನಾಭ ಜತ್ತಿಲ ರಿಗೆ ಕರುನಾಡ ನಿಧಿ ಪ್ರಶಸ್ತಿ

0

ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ಕೆಪಿಸಿಸಿ ಬೆಂಗಳೂರು ಇದರ ರಾಜ್ಯ ಕಾರ್ಯದರ್ಶಿ ಪದ್ಮನಾಭ ಜತ್ತಿಲ ಇವರಿಗೆ ಕರುನಾಡ ಸಿರಿ ವಾರಪತ್ರಿಕೆಯ ವತಿಯಿಂದ ಕರುನಾಡ ನಿಧಿ ಪ್ರಶಸ್ತಿ ನೀಡಿ ಮಾ‌. 5 ರಂದು ಗೌರವಿಸಲಾಯಿತು .

ಬೆಂಗಳೂರಿನ ರವೀಂದ್ತ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಕನ್ನಡ ನಾಡಿ ವಾರ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

NO COMMENTS

error: Content is protected !!
Breaking