ವಿಜ್ಞಾನ ಶೇ. 96 , ಗಣಕ ವಿಜ್ಞಾನ ಶೇ. 98, ವಾಣಿಜ್ಯ ಶೇ. 97, ಕಲೆ ಶೇ. 97 ಫಲಿತಾಂಶ ದಾಖಲು
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜ್ ಗೆ ದ್ವಿತೀಯ ಪಿಯುಸಿಯಲ್ಲಿ ಶೇ. 97ಫಲಿತಾಂಶ ದಾಖಲಾಗಿದೆ. ನಾಲ್ಕೂ ವಿಭಾಗ ಸೇರಿ 415 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 402 ಮಂದಿ ತೇರ್ಗಡೆಯಾಗಿದ್ದಾರೆ. 68 ಮಂದಿ ಡಿಸ್ಟಿಂಕ್ಷನ್, 364 ಮಂದಿ ಪ್ರಥಮ ದರ್ಜೆ, 59 ಮಂದಿ ದ್ವಿತೀಯ ದರ್ಜೆ, 11 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 99 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 95 ತೇರ್ಗಡೆಯಾಗಿ ಶೇ. 96 ಫಲಿತಾಂಶ ದಾಖಲಾಗಿದೆ.
ಗಣಕ ವಿಜ್ಞಾನ ವಿಭಾಗದಲ್ಲಿ 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 93 ತೇರ್ಗಡೆಯಾಗಿ ಶೇ.98 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 89 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 86 ತೇರ್ಗಡೆಯಾಗಿ ಶೇ.97 ಫಲಿತಾಂಶ ದಾಖಲಾಗಿದೆ
ಕಲಾ ವಿಭಾಗದಲ್ಲಿ 132 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 128 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. ಕಲಾ ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ ಸೂರಜ್ 581 ಅಂಕ, ಗಣಕ ವಿಜ್ಞಾನದಲ್ಲಿ ಸಾನಿಕ 575 ಅಂಕ, ವಾಣಿಜ್ಯದಲ್ಲಿ ಪ್ರೀತಿ ಆರ್.ಕೆ ರೈ 573 ಅಂಕ, ಕಲಾ ವಿಭಾಗದಲ್ಲಿ ವರ್ಷಿಣಿ ಮತ್ತು ಶ್ರೇಯಾ 565 ಅಂಕ ಪಡೆದು ಅತಿ ಹೆಚ್ಚು ಅಂಕ ಪಡೆದವರಾಗಿರುತ್ತಾರೆ.