Home Uncategorized ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಕಾವು ಬದ್ರಿಯಾ ಎಜುಕೇಷನ್ ಸೆಂಟರ್‌ನ ವ್ಯವಸ್ತಾಪಕರಾಗಿ ನೇಮಕ

ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಕಾವು ಬದ್ರಿಯಾ ಎಜುಕೇಷನ್ ಸೆಂಟರ್‌ನ ವ್ಯವಸ್ತಾಪಕರಾಗಿ ನೇಮಕ

0

ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಕಳೆದ ಸುಮಾರು ೪ ವರ್ಷಗಳಿಂದ ಮುದರ್ರಿಸ್ ರಾಗಿ ಸೇವೆ ಸಲ್ಲಿಸಿದ ಹಾಫಿಲ್ ಶೌಖತ್ ಅಲಿ ಸಖಾಫಿರವರು ಕಾವು ಅಸ್ಸಯ್ಯದ್ ಫಕ್ರುದ್ದೀನ್ ಮಹಮ್ಮದ್ ಹದ್ದಾದ್ ತಂಙಳ್ ರವರ ನೇತೃತ್ವ ದಲ್ಲಿ ಕಾರ್ಯಚರಿಸುತ್ತಿರುವ ಬದ್ರಿಯಾ ಎಜುಕೇಷನ್ ಸೆಂಟರ್ ಇದರ ನೂತನ ವ್ಯವಸ್ತಾಪಕರಾಗಿ ನೇಮಕ ಗೊಂಡಿದ್ದಾರೆ.

ಅವರು ಕಳೆದ ಸುಮಾರು ೪ ವರ್ಷ ಮೊಗರ್ಪಣೆ ಮುದರ್ರಿಸರಾಗಿ ಹಾಗೂ ಎಕ್ಸ್ಲೆನ್ಸ್ ಶೀ ಕ್ಯಾಂಪ್ ಇದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿ ಕ್ಯಾಂಪಸ್ ನ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಸತತವಾಗಿ ಎರಡು ವರ್ಷ ಶೇಕಡ ೧೦೦ ಫಲಿತಾಂಶ ತರುವಲ್ಲಿ ಆಡಳಿತ ಸಮಿತಿಯೊಂದಿಗೆ ಯಶಸ್ವಿ ಪಾತ್ರ ವಹಿಸಿದ್ದಾರೆ.

NO COMMENTS

error: Content is protected !!
Breaking