ರಾಂಪ್ರಸಾದ್ ಬಾಬ್ಲುಬೆಟ್ಟು ನಿಧನ

0

ಅಮರಮುಡ್ನೂರು ಗ್ರಾಮದ ಪೈಲಾರಿನ ಬಾಬ್ಲುಬೆಟ್ಟು ಮನೆ ರಾಂಪ್ರಸಾದ್(61 ವರ್ಷ) ರವರು ಈ ದಿನ ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಮಮತಾ ಮಣಿ, ಪುತ್ರ ರಕ್ಷಿತ್,ಪುತ್ರಿ ರಮಾದೇವಿ ಹಾಗೂ ಸಹೋದರ ಹರಿಶ್ಚಂದ್ರ ಬಾಬ್ಲುಬೆಟ್ಟು, ಕುಟುಂಬಸ್ಥರನ್ನು ಅಗಲಿದ್ದಾರೆ..