ತೊಡಿಕಾನ ಜಾತ್ರೆ : ತೋಟಂಪಾಡಿ ಕ್ಷೇತ್ರದಿಂದ ತೊಡಿಕಾನ ಕ್ಷೇತ್ರಕ್ಕೆ ಉಳ್ಳಾಕುಳ ಭಂಡಾರ ಆಗಮನ April 13, 2025 0 FacebookTwitterWhatsApp ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಗಂಟೆ 7ಕ್ಕೆ ತೋಟಂಪಾಡಿ ಕ್ಷೇತ್ರದಿಂದ ತೊಡಿಕಾನ ಕ್ಷೇತ್ರಕ್ಕೆ ಉಳ್ಳಾಕುಳ ಭಂಡಾರ ಬರುವ ಕಾರ್ಯಕ್ರಮ ನಡೆಯಿತು. ನಂತರ ಅರಂತೋಡು- ತೊಡಿಕಾನ ಗ್ರಾಮಗಳ ಹಸಿರುವಾಣಿ ಮೆರವಣಿಗೆ ನಡೆಯಲಿದೆ.