ನಿತ್ಯ ಭವಿಷ್ಯ

2-6-2023

ಮೇಷ: ಆರ್ಥಿಕ ಹಿನ್ನಡೆ, ದಾಂಪತ್ಯ ಕಲಹ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ.

ವೃಷಭ: ಅನಾರೋಗ್ಯದಿಂದ ನಿದ್ರಾಭಂಗ, ಗುಪ್ತ ಶತ್ರು ಕಾಟ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಗೌರವಕ್ಕೆ ಧಕ್ಕೆ.

ಮಿಥುನ: ಉದ್ಯೋಗ ಲಾಭ, ಅಧಿಕಾರಿಗಳಿಂದ ಸ್ಪಂದನೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಪಿತ್ರಾರ್ಜಿತ ಸ್ವತ್ತಿನಿಂದ ಸಮಸ್ಯೆ, ಪ್ರೀತಿ-ಪ್ರೇಮ ಭಾವನೆಗಳಿಗೆ ಪೆಟ್ಟು, ಆರೋಗ್ಯದಲ್ಲಿ ಸುಧಾರಣೆ.

ಸಿಂಹ: ಅನಿರೀಕ್ಷಿತ ಖರ್ಚು, ಪ್ರೀತಿ-ಪ್ರೇಮ ವಿಷಯದಲ್ಲಿ ಯಶಸ್ಸು, ಮೋಸದ ಬಲೆಗೆ ಸಿಲುಕುವಿರಿ, ಉದ್ಯೋಗ ಬದಲಾವಣೆಯಿಂದ ಅನಾನುಕೂಲ.

ಕನ್ಯಾ: ಅವಮಾನ ಅಪವಾದ ಕಿರಿಕಿರಿಗಳು, ದಾಂಪತ್ಯದಲ್ಲಿ ಮನಃಸ್ತಾಪ, ಮಕ್ಕಳ ಭವಿಷ್ಯದ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ.

ತುಲಾ: ಶುಭ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸಹಕಾರ, ಸೇವಾ ವೃತ್ತಿ ಉದ್ಯೋಗ ಲಾಭ, ಸೋಮಾರಿತನ, ಆಲಸ್ಯ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಆರ್ಥಿಕ ಮುಗ್ಗಟ್ಟು, ಮಕ್ಕಳೊಂದಿಗೆ ಮನಃಸ್ತಾಪ.

ಧನಸ್ಸು: ಗುರು ಹಿರಿಯರ ಮಾರ್ಗದರ್ಶನ, ಆರ್ಥಿಕ ಚೇತರಿಕೆ, ಪ್ರೀತಿ-ಪ್ರೇಮ ಭಾವನೆಗಳಿಂದ ತೊಂದರೆ, ಸ್ಥಿರಾಸ್ತಿ ವಿಷಯದಲ್ಲಿ ಮೋಸ.

ಮಕರ: ದಾಂಪತ್ಯದಲ್ಲಿ ಮನಸ್ತಾಪ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ, ದಾಯಾದಿ ಕಲಹ, ಪ್ರೀತಿ-ಪ್ರೇಮ ಭಾವನೆಗಳಿಗೆ ಪೆಟ್ಟು.

ಕುಂಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಮಾಟ ಮಂತ್ರ ತಂತ್ರದ ಭಯ, ಕೌಟುಂಬಿಕ ನೆಮ್ಮದಿ ಭಂಗ, ಗುರು ಹಿರಿಯರ ಮಾರ್ಗದರ್ಶನ.

ಮೀನ: ಅಧಿಕಾರಿಗಳಿಂದ ಮಾರ್ಗದರ್ಶನ, ಪತ್ರ ವ್ಯವಹಾರದಲ್ಲಿ ಜಾಗ್ರತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

l