![](https://sullia.suddinews.com/wp-content/uploads/2023/04/1-103-1024x768.jpg)
ಮಂಡೆಕೋಲು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ ಭಕ್ತಿ ಸಡಗರದಿಂದ ನಡೆದಿದ್ದು, ಇಂದು ಉಳ್ಳಾಕುಲು ದೈವದ ನೇಮೋತ್ಸವ ಹಾಗೂ ಅಡ್ಡಣ ಪೆಟ್ಟು ಉತ್ಸವ ನಡೆಯಿತು.
![](https://sullia.suddinews.com/wp-content/uploads/2023/04/2-47-1024x768.jpg)
ಸಾವಿರಾರು ಭಕ್ತರು ಆಗಮಿಸಿ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಂಡರು.ಊರ ಹಾಗೂ ಪರವೂರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
![](https://sullia.suddinews.com/wp-content/uploads/2023/04/3-22-1024x768.jpg)