ಮಂಡೆಕೋಲು ಜಾತ್ರೆ : ಉಳ್ಳಾಕುಲು ನೇಮೋತ್ಸವ – ಅಡ್ಡಣ ಪೆಟ್ಟು‌ ಉತ್ಸವ

0

ಮಂಡೆಕೋಲು ಶ್ರೀ‌ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ ಭಕ್ತಿ ಸಡಗರದಿಂದ ನಡೆದಿದ್ದು,‌ ಇಂದು ಉಳ್ಳಾಕುಲು ದೈವದ ನೇಮೋತ್ಸವ ಹಾಗೂ ಅಡ್ಡಣ ಪೆಟ್ಟು ಉತ್ಸವ ನಡೆಯಿತು.

ಸಾವಿರಾರು ಭಕ್ತರು ಆಗಮಿಸಿ ಈ ಪುಣ್ಯ ಕಾರ್ಯವನ್ನು‌ ಕಣ್ತುಂಬಿಕೊಂಡರು.‌ಊರ ಹಾಗೂ ಪರವೂರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.