ಕಾದ ಇಳೆಗೆ ಮಳೆಯ ತಂಪು

0

ಬೆಳ್ಳಾರೆಯಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ

ಕಳೆದೊಂದು ತಿಂಗಳಿನಿಂದ ಸುಡು ಬಿಸಿಲಿನಿಂದ ತತ್ತರಿಸಿದ್ದ ಬೆಳ್ಳಾರೆಯಲ್ಲಿ ಇಂದು ಗಾಳಿ ಸಹಿತ ಮಳೆ ಸುರಿದಿದ್ದು, ಕಾದ ಇಳೆಗೆ ತಂಪು ನೀಡಿದೆ.
ಬೆಳ್ಳಾರೆ ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಡ ಗಾಳಿ ಸಹಿತ ಮಳೆಯಾಗಿದೆ.