ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಜೇನು ತುಪ್ಪ ನೀಡಿ ಸ್ವಾಗತಿಸಿದ ಚಂದ್ರ ಕೋಲ್ಚಾರ್

0

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ನಿನ್ನೆ ( ಜೂ. 24 ) ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ರವರು ಯಡಿಯೂರಪ್ಪ ರವರಿಗೆ ಜೇನು ತುಪ್ಪ ನೀಡಿ ಸ್ವಾಗತಿಸಿದರು.

ಯಡಿಯೂರಪ್ಪರವರು ಜೇನು ತುಪ್ಪದ ಹಾಗೂ ಜೇನು ಕೃಷಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜೇನು ಕೃಷಿಗೆ ವಿಶೇಷ ಯೋಜನೆಗಳನ್ನು ತರುವುದಾಗಿ ತಿಳಿಸಿದರು.