ಎಣ್ಣೆಮಜಲು ಸ.ಕಿ.ಪ್ರಾ.ಶಾಲೆಯ ೨೦೨೩-೨೪ನೇ ಸಾಲಿನ ಮಂತ್ರಿಮಂಡಲವು ರಚನೆಗೊಂಡಿತು.
ಮುಖ್ಯಮಂತ್ರಿಯಾಗಿ ದಿತ್ವೀಕ್ ಎಸ್.ಎಂ., ಉಪಮುಖ್ಯಮಂತ್ರಿಯಾಗಿ ಎ.ಕೆ. ಲೇಖನ, ಗ್ರಹಮಂತ್ರಿಯಾಗಿ ಕೃತಿಕ್ ಕೆ., ವಿದ್ಯಾಮಂತ್ರಿಯಾಗಿ ಮೋನಿಷಾ ಎ.ಆರ್., ಆರೋಗ್ಯಮಂತ್ರಿಯಾಗಿ ಪ್ರಣಮ್ಯ ಕೆ., ಕ್ರೀಡಾಮಂತ್ರಿಯಾಗಿ ಸ್ಕಂದನ್ ಎ.ಎಚ್., ಆಹಾರಮಂತ್ರಿಯಾಗಿ ಚರಿಷ್ಮಾ ಕೆ., ಸಾಂಸ್ಕೃತಿಕ ಮಂತ್ರಿಯಾಗಿ ನಿರ್ವಿಕ, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಅಜಯ್ ಮತ್ತು ಚಿರಾಗ ಆಯ್ಕೆಯಾದರು.