ಸಂಪಾಜೆ : ಗೂನಡ್ಕ ದರ್ಕಾಸ್ ಭಾಗದ ಆಶಾ ಕಾರ್ಯಕರ್ತೆಯಾಗಿ ಆಶಾ ವಿನಯ ಕುಮಾರ್

0


ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ಭಾಗದ ಆಶಾ ಕಾರ್ಯಕರ್ತೆಯಾಗಿ ಆಶಾ ವಿನಯ ಕುಮಾರ್ ಆಯ್ಕೆಯಾಗಿದ್ದಾರೆ. ಸಂಪಾಜೆಯ ಗೂನಡ್ಕ ಭಾಗದ ಆಶಾ ಕಾರ್ಯಕರ್ತೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಆಯ್ಕೆ ನಡೆದಿತ್ತು. ನಂತರ ತರಬೇತಿ ಪಡೆದು ಆಶಾ ವಿನಯ ಕುಮಾರ್ ಆಯ್ಕೆಯಾಗಿದ್ದಾರೆ.
ಇವರು ಸಂಪಾಜೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರು.