ಇಂದು ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.28 (ಇಂದು)ರಂದು ಸಂಜೆ ಮಹಮ್ಮಾಯ ರೆಸಿಡೆನ್ಸಿ ಸುಬ್ರಹ್ಮಣ್ಯ ಇಲ್ಲಿ ನಡೆಯಲಿದೆ.

ಪದಗ್ರಹಣವನ್ನು 23-317 D ರ ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲ ಕುಡ್ಲಿ ಅರವಿಂದ ಶೆಣೈ ನಡೆಸಿಕೊಡುವರು. ಮುಖ್ಯ ಅತಿಥಿಯಾಗಿ ಲಯನ್ಸ್ ನ ಮುಖ್ಯ ವಿಸ್ತರಣ ಅಧ್ಯಕ್ಷ
ಜಯರಾಮ ದೇರಪ್ಪಜ್ಜನಮನೆ ಇರಲಿದ್ದಾರೆ.