ಆಲೆಟ್ಟಿ :ಪಿಂಡಿಬನ ಎಂಬಲ್ಲಿ ಬರೆ ಕುಸಿತ – ಮನೆಗೆ ಹಾನಿ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಪಿಂಡಿಬನ ಹುಕ್ರ ಮುಗೇರ ರವರ ಮನೆಯ ಹಿಂಬದಿ ಬರೆ ಕುಸಿತಗೊಂಡು ಮನೆಗೆ ಹಾನಿ ಸಂಭವಿಸಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಬರೆಕುಸಿಯಲಾರಂಭಿಸಿದೆ.