ಐವರ್ನಾಡು : ಮನೆಯ ಹಿಂಬದಿ ಬರೆಜರಿದು ಹಾನಿ

0

ಐವರ್ನಾಡಿನ ನಿಡುಬೆಯಲ್ಲಿ ಮಳೆಗೆ ಮನೆ ಹಿಂಬದಿಯ ಬರೆ ಜರಿದು ಹಾನಿಯಾಗಿರುವುದಾಗಿ ತಿಳಿದು ಬಂದಿದೆ.
ನಿಡುಬೆ ಗುರುಪ್ರಸಾದ್ ಎಂಬವರ ಮನೆಯ ಹಿಂಬದಿ ಗುಡ್ಡವಿದ್ದು ಗುಡ್ಡದ ಒಂದು ಬದಿ ಮಳೆಗೆ ಜರಿದುಬಿದ್ದು ಮನೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.