ಗುತ್ತಿಗಾರು -ಮೆಟ್ಟಿನಡ್ಕದಲ್ಲಿ ಸ್ವ ಸಹಾಯ ಸಂಘ ರಚನೆ

0

ಗುತ್ತಿಗಾರು ಗ್ರಾಮದ ಮೆಟ್ಟಿನಡ್ಕದಲ್ಲಿ ಜು.23 ರಂದು ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆ ಯೋಜನೆಯ ಸ್ನೇಹ ಸ್ವ- ಸಹಾಯ ಸಂಘವನ್ನು ಸಂಘದ ಅಧ್ಯಕ್ಷರಾದ ತೀರ್ಥರಾಮ ಅವರು ಉದ್ಘಾಟಿಸಿದರು, ಸಂಘದ ಕಾರ್ಯದರ್ಶಿ ದುರ್ಗಾದಾಸ್, ಕೋಶಾಧಿಕಾರಿ ಕಮಲಾಕ್ಷ, ಸದಸ್ಯರಗಳಾದ ಸುಧೀರ್, ಪ್ರವೀಣ್, ಚರಣ್ ಉಪಸ್ಥಿತರಿದ್ದರು, ಗುತ್ತಿಗಾರು ಗ್ರಾಮದ ಸೇವಾ ದೀಕ್ಷಿತೆ ಕುಮಾರಿ ಭಾವನಾ ಸಂಘದ ಬಗ್ಗೆ ಮಾಹಿತಿ ನೀಡಿ ಪುಸ್ತಕ ಹಸ್ತಾಂತರಿಸಿದರು.