ಕಡಬ ತಾಲೂಕಿನ ಎಲ್ಲಾ ಶಾಲಾ, ಕಾಲೇಜುಗಳಿಗೆ ಜು.25 ರಂದು ರಜೆ ಘೋಷಣೆ

0

ಕಡಬ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜು ಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಜು.25 ರಂದು ರಜೆ ಘೋಷಿಸಲಾಗಿದೆ
ಎಂದು ಕಡಬ ತಹಶೀಲ್ದಾರರಾದ ಟಿ.ರಮೇಶ್ ಬಾಬುರವರು ಸುದ್ದಿಗೆ ತಿಳಿಸಿದ್ದಾರೆ.