ನಾಗವೇಣಿ ಪನ್ನೆ ನಿಧನ

0

ಮರ್ಕಂಜ ಗ್ರಾಮದ ಪನ್ನೆ ನಾಗವೇಣಿ ಎಂಬವರು ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ಪ್ರಾಯವಾಗಿತ್ತು.‌ ಮೃತರು ಪುತ್ರಿ ಶ್ರೀಮತಿ ಪ್ರಮೀಳಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.