ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ‌ನೂತನ‌ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಹಾಜಿ ಅಬ್ದುಲ್‌ ಶುಕೂರ್ ಪುನರಾಯ್ಕೆ

ಸುಳ್ಯದಲ್ಲಿ ಕಳೆದ ವರ್ಷಗಳಿಂದ ಸುಳ್ಯ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ಮಾಡುತ್ತ ಬಂದಿರುವ ಸಂಸ್ಥೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾಗಿ ಹಾಜಿ ಕೆ ಹೆಚ್ ಅಬ್ದುಲ್‌ ಶುಕೂರ್ ಪುನಾರಯ್ಕೆ ಯಾದರು.


ಉಪಾಧ್ಯಕ್ಷರಾಗಿ ಹಾಜಿ ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್, ಎನ್ ಎ ಜುನೈದ್,ಪ್ರಧಾನ ಕಾರ್ಯದರ್ಶಿ ಯಾಗಿ ಹನೀಪ್ ಬಿ.ಎಂ,ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ಜನತಾ ಕಾರ್ಯದರ್ಶಿ ಯಾಗಿ ಸಂಶುದ್ದೀನ್ ಕೆ ಬಿ,ಬಶೀರ್ ಸಪ್ನಾ,ನಿರ್ದೇಶಕರು ಗಳಾಗಿ ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್‌ ಖಾದರ್ ಪಾರೆ,ಹಾಜಿ ಅಬ್ದುಲ್‌ ಗಫಾರ್,ಹಾಜಿ ಅಬ್ದುಲ್‌ ಖಾದರ್ ಸಿ ಎ,ಹಾಜಿ ಯಾಕುಬ್ ಎಸ್ ಟಿ,ಹಾಜಿ ಎಸ್ ಎಂ ಹಮೀದ್,ಅಬ್ದುಲ್‌ ಲತೀಫ್ ಎಂ ಕೆ,ಎಸ್ ಪಿ ಅಬೂಭಕ್ಕರ್, ಶಾಫಿ ಕುತ್ತಮೊಟ್ಟೆ, ಅಬ್ದುಲ್‌ ರಜಾಕ್‌ ಕರಾವಳಿ, ಸಿದ್ದೀಕ್ ಕಟ್ಟೆಕ್ಕಾರ್, ಲತೀಫ್ ಹರ್ಲಡ್ಕ, ಇಬ್ರಾಹಿಂ ಕೆ ಬಿ,ಟಿ ಎಂ ಖಾಲಿದ್,ಶಾಹಿದ್ ಪಾರೆ,ಸಿದ್ದೀಕ್ ಬಿ ಎ,ಹಮೀದ್ ಚಾಯ್ಸ್, ನೌಶದ್ ಕೆರೆಮೂಲೆ ಯವರನ್ನು ಆಯ್ಕೆಮಾಡಲಾಯಿತು.


ಸಲಹೆ ಸಮಿತಿ ಸದಸ್ಯರಾಗಿ ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಮುದರಿಸ್ ಇರ್ಪಾನ್ ಸಖಾಫಿ, ಮಾಜಿ ಅಧ್ಯಕ್ಷ ಕೆ ಬಿ ಮಹಮ್ಮದ್ ಹಾಜಿ,ಪ್ರಧಾನ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್, ಅನ್ಸಾರಿಯ ಅಧ್ಯಕ್ಷ ಕೆ ಎಂ ಅಬ್ದುಲ್‌ ಮಜೀದ್ ರವರನ್ನು ನೇಮಿಸಲಾಯಿತು.