ನಿಂತಿಕಲ್ಲು : ಸಮಯಕ್ ಎಂಟರ್ ಪ್ರೈಸಸ್ ನಲ್ಲಿ ಚಿನ್ನದ ನಾಣ್ಯ ಗೆಲ್ಲುವ ಅವಕಾಶ

0

ನಿಂತಿಕಲ್ಲಿನ ಸಮಯಕ್ ಎಂಟರ್ ಪ್ರೈಸಸ್ ನಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಹಕರಿಗೆ, ಕಾರ್ಮಿಕರಿಗೆ ಕೊಡುಗೆಯ ಪ್ರಯುಕ್ತ ಖರೀದಿದಾರರಿಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದ್ದು ಕೂಪನ್ ವಿತರಣೆ ಮಾಡಲಾಗುತ್ತಿದೆ.

ಅ. 5ರಂದು ಎಣ್ಮೂರುಗುತ್ತು ರಘುಪ್ರಸಾದ್ ಶೆಟ್ಟಿಯವರಿಗೆ ನಿಂತಿಕಲ್ಲಿನ ಟಿಂಬರ್ ಮರ್ಚಂಟ್ ಸುಂದರರವರು ಕೂಪನ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಮಯಕ್ ಎಂಟರ್ ಪ್ರೈಸಸ್‌ನ ಮಾಲಿಕ ಸಚಿನ್ ರಾಜ್ ಮತ್ತು ನಿತಿನ್ ರಾಜ್ ಪೆರುವಾಜೆಯವರು ಮತ್ತು ಅಕ್ಷಯ ಟ್ರೇಡರ್ಸ್ ಮಾಲಿಕ ನವೀನ್ ಕುಮಾರ, ವೀರರತ್ನ ಗ್ರಾನೈಟ್ ಮತ್ತು ಟೈಲ್ಸ್ ನ ಮಾಲಕ ವಸಂತ ಚಾರ್ವಾಕ, ಸಿಬ್ಬಂದಿ ವಿಕಾಸ್ ಉಪಸ್ಥಿತರಿದ್ದರು.