ನಾರಾಯಣ ಜೋಯಿಸ ನಿಧನ

0

ಗುತ್ತಿಗಾರಿನ ಹುಲಿಕೆರೆ ನಿವಾಸಿ ಕಂರ್ಬಿ ಮನೆತನದ ನಾರಾಯಣ ಜೋಯಿಸರು ಇಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪುಷ್ಪ ಕುಮಾರಿ, ಸಹೋದರ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.