ಶ್ರೀಮತಿ ಸಾವಿತ್ರಿ ಕಾಟಿಪಳ್ಳ ನಿಧನ

0

ಅಜ್ಜಾವರ ಗ್ರಾಮದ (ಕರಿಯಮೂಲೆ) ಕಾಟಿಪಳ್ಳ ನಿವಾಸಿ ದಿ.ಕುಶಾಲಪ್ಪ ಪಾಟಾಳಿ ಯವರ ಪತ್ನಿ ಶ್ರೀಮತಿ ಸಾವಿತ್ರಿ ಯವರು ಆ.16 ರಂದು ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ,
ಸೊಸೆ,ಸಹೋದರ,
ಸಹೋದರಿಯರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.